Here is an Aarathi song in praise of Lord Rama. This is sung during Rama Navami festival and can also be sung on any other festival during Aarathi.
Kannada Script:
ರಾಮನ ಆರತಿ ಹಾಡು
ಮಂಗಳಾರತಿ ಎತ್ತಿ ಮಂಗಳಾಂಗಗೆ ಮಂಗಳಾ
ನಾರದ ವೆಂದ್ಯಗೆ ಕ್ಷೀರಾಬ್ಧಿವಾಸಗೆ ವಾ
ನರರ ಪಾಲಿಸಿದಗೆ ನವರತ್ನದಾರುತಿ ।।೧।।
ಕ್ಷಿತಿಯೊಳು ದಶರಥ ಸುತನಾಗಿ ಲಂಕಾ
ಜಯಿಸಿ ತಮ್ಮಗೆ ಕೊಟ್ಟ ಸತಿ ಸಿತಾಪತಿಗೆ ।।೨।।
ಶ್ರೀರಾಮ ಚಂದ್ರಗೆ ಶೃಂಗಾರ ರೂಪಗೆ
ಸುಂದರ ಪ್ರಿಯನಿಗೆ ಸುಂದರರಾಘವಾಗೆ ।।೩।।
English script:
Mangalarathi yeththi mangalangage mangala
Narada vendyage kshirabdhivasage va
Narara palisidage navaratnadaruthi ||1||
Kshithiyolu dasharatha suthanagi lanka
Jayasi thammage kotta sathi seethapathige || 2||
Srirama chandrage sringara roopage
Sundara priyanige sundararaghavage ||3||