Gowri Aarathi Song

Swarna Gowri

ಗೌರಿ ಆರತಿ ಹಾಡು

ಮಂಗಳ ಜಯ ಗಿರಿಜಾತೆ ಮಾತೆ ।।ಪ||
ಪರಮಾಯುಧ ಕರ ದುರುಳ ಸುರಾರೆ ।
ಪರಮ ತೇಜ ಮೃಗರಾಜ ವಿಹಾರೆ ।।೧।।

ರತ್ನ ಮುಕುಟ ಮಣಿ ಹಾರ ಕುಂಡಲ ಶೋಭೆ |
ರವಿಕೋಟಿ ತೇಜ ವಿರಾಜ ಮುಖಿಯೇ ।।೨।।

ಜಗದಾಧಾರೆ ಜಗದಾದಿ ಮಾಯೆ
ಜಗದ ಪತಿ ಜಟಿ ಧರ ನರಸಿಯೇ ।।೩।।

Related Images:

Related Post