Gowri is the consort of Lord Shiva and during Ganesha-Gowri Festival, songs are sung in glory of her during Arathi.
Lyrics in Kannada:
ಗೌರಿ ಆರತಿ ಹಾಡು
ಜಯ ಮಂಗಳವೆನ್ನಿರೆ ಗೌರಿಗೆ|
ಜಯ ಭವ ಹರ ನರಸಿಗೆ ||ಪ|
ಹರನ ಪಟ್ಟದ ರಾಣಿ ಶಿರಬಾಗಿ ಬೇಡುವೆ
ತ್ವರಿತದಲೆ ಸರಸದಲೆ ||೧||
ಕೊರಳ ಮುತ್ತಿನ ಹಾರ ಹರಳಿನಿಂಧೋಳೆಯುತ
ಸುಳಿಗುರುಳೇ ನಲಿನಾಕ್ಷಳೆ ||೨||
ಪಂಕಜಾಕ್ಷ ಶ್ರೀ ವೆಂಕಟೇಶನ ಪ್ರಿಯ
ಕಿಂಕರಳೇ ಅತಿ ಪ್ರಿಯಳೆ ||೩||
Lyrics in English:
Jaya Mangalavennire Gowrige|
Jaya Bhava Hara Narasige||P||
Harana Pattada Rani Shira Baagi Beduve
Tvarithadale Sarasadale ||1||
Korala Muththina haara Haralinindholeyutha
Suligurule Nalinaakshale ||2||
Pankajaksha Shri Venkatesha Priya
Kinkarale Athi Priyale ||3||