Lakshmi Devotional Song – Arathi Hymn – Varamahalakshmi Festival

Goddess LakshmiGoddess Lakshmi

Goddess Lakshmi

This devotional song was sung by my mother’s aunt during arathi to Goddess Lakshmi.  You can use any tune suitable to sing this song.

In Kannada script:

ಲಕ್ಷ್ಮೀ ಆರತಿ ಹಾಡು

ಸುಕಾಂತೆರಾರತಿ ಬೆಳಗಿರೆ||
ಶ್ರೀಕಾಂತನರಸೆರಿಗೆ। ಬೇಗದಲೆ ।ನೀವ್|

ಕಂಬುಕಂದರಾನ್ ಪ್ರಿಯರಿಗೆ||ಆ||
ಶಂಭರಾರಿ ಹರಿ ರಂಭೆರಿಗೆ ।ನೀವ್|| ೧।।

ಹಂಸವಾಹನಾನ್ ಜನಕಾಗೆ ।।ಆ।। 
ಕಂಸಾರಿ ಕೃಷ್ಣನ್ ಅರಸೆರಿಗೆ ।ನೀವ್||೨।।

ಸೋಸಿಲೆ  ಮಂಗಳ ಪಾಡಿರೆ ।।
ಶ್ರೀಶ ವೆಂಕಟೇಶನ ಆ ಅರಸೆರಿಗೆ ।।ನೀವ್|| ೩।।

Related Images:

Related Post
whatsapp
line