Lord Ganesha Arathi Song

Lord GaneshaLord Ganesha

Lord Ganesha

Tomorrow is Ganesh Chathurthi.  Wish you all a very happy festival.

My mother has written the below arathi song praising Lord Ganesha. This is in Kannada script.

ಗಣೇಶನಿಗೆ ಆರತಿ ಹಾಡು

ಆರುತಿ ಬೆಳಗಿರಿ ಗಣಪತಿಗೆ
ಗಿರಿಜಾ ಶಂಕರ ಪ್ರಿಯ ಸುತಗೆ
ಸುರನರ ವಂದಿತ ಚರಣನಿಗೆ
ವರಗುರು ವಿಘ್ನ ವಿನಾಶನಿಗೆ ।।೧।।

ಆರುತಿ ಬೆಳಗಿರಿ ಗಣಪತಿಗೆ
ಗಿರಿಜಾ ಶಂಕರ ಪ್ರಿಯ ಸುತಗೆ
ಹರುಷದಿ ಬರುವನು ಮನೆಮನೆಗೆ
ಕರುಣಾ ಮಯನು ವಿನಾಯಕನು ।।೨।।

ಮಂಗಳ ಗೌರಿಯ ತನಯನಿಗೆ
ಮಂಗಳ ಮೂರುತಿ ನಿನ್ನಡಿಗೆ
ಮಂಗಳ ಆರತಿ ಗಜಮುಖಗೆ
ಮಂಗಳವಾಗಲಿ ಎಲ್ಲರಿಗೆ ।।೩।।

ಆರುತಿ ಬೆಳಗಿರಿ ಗಣಪತಿಗೆ
ಗಿರಿಜಾ ಶಂಕರ ಪ್ರಿಯ ಸುತಗೆ

Related Images:

Related Post
whatsapp
line