This is a song in praise of Lord Vishnu also known as Hari. My mother had learnt this song from her late aunt few decades back. Tomorrow is Vaikunta Chaturdashi vratha (observance) and this song can be sung while performing the arathi.
The song below is in Kannada script.
ಹರಿಗೆ ಆರತಿ ಹಾಡು
ಬೆಳಗುವೆ ಶ್ರೀ ಹರಿಗಾರುತಿಯ ।
ಸರಸಾದಿ ನಾವ್ ।।ಪ ।।
ನಂದಕಂದನಿಗೆ ಮಂದರೋಧ್ಧರಾಗೆ ।
ಇಂದುವದನೆ ಬೇಗ ಸುಂದರಾಂಗಗೆ ।।೧।।
ಮನ ಮೋಹಿಪ ಮಧುಸೂದನಾಗೆ ।
ಮಾನಿನಿಯರೆ ಬೇಗ ಮಾರಪಿತನಿಗೆ ।।೨।।
ಶ್ರೀಶ ವೆಂಕಟಾದ್ರೀಶನಿಗೆ ಬೇಗ ।
ಸೋಸಿಲಿಂದಲೀಗ ಭಾಸುರಾಂಗಗೆ ।।೩।।