Song in the glory of Lord Shiva

Lord Shiva

This devotional song on Lord Shiva sung during the Aarathi.

ಶಿವನ ಆರತಿ ಹಾಡು

ಆರುತಿ ಎತ್ತಿರೆ ।
ಮಾರಾನಮರ್ದನಾಗೆ ಆರುತಿ ಎತ್ತಿರೆ ।

ನಂದೀ ವಾಹವಗೆ।
ರಂಭೆಯೇರು ಚಂದದಿಂದ||
ಮುಂಗುರುಳಿನಲ್ಲೆ ಚಂದ್ರನ್ ಧರಸೀದವಗೇ ||೧।।

ನಾಗಭೂಷಣಗೆ।
ನಾರೀಮೇರು ಬೇಗದಿಂದ ।।
ಸಾಗಿ ಪೋಗಿ ಭಾಗೀರಥಿಯನ್ ಧರಸೀದವಗೇ ।।೨।।

ನೀಲಕಂಠಾಗೆ ತ್ರಿಶೂಲಪಾಣಿಗೆ ।
ಫಾಲನೇತ್ರ ಕಾಲಮರ್ದನ
ಭವ ಮೋಚನಗಾರುತಿ ಎತ್ತಿರೆ ।।೩।।

 

Related Images:

Related Post