Happy Sri Krishna Janmashtami dear readers. Like Sri Krishna heard Draupadi’s cries for help, let us hope and pray that he comes down to earth and help us by getting rid of the pandemic very soon.
Below is an Arathi song written by my mother in praise of Lord Krishna.
(Kannada script)
ಜೈ ಶ್ರೀಕೃಷ್ಣ
ಬೆಳಗುವೆನಾರುತಿಯ ಶ್ಯಾಮ ಸುಂದರಗೆ|
ಶ್ಯಾಮಸುಂದರನಿಗೆ ಕೋಮಲಾಂಗನಿಗೆ ।।ಪ||
ಗೋಪಾಲರೊಡಗೂಡಿ ಗೋಗಳಕಾಯ್ದವಗೆ।
ಗೋಪಿಲೋಲಗೆ ಮನಮೋಹನಗೆ ।।೧।।
ಕರದಲಿ ಗಿರಿ ಎತ್ತಿ ಗೋಕುಲ ಕಾಯ್ದವಗೆ।
ಮುರಳಿಯನೂದುವ ಚಲುವಮಾಧವಗೆ ।।೨।।
ದ್ವಾರವತಿಯಲ್ಲಿ ನೆಲಸಿರುವವಗೆ।
ಪರಮಪುರುಷ ಶ್ರೀನಾರಾಯಣಗೆ ।।೩।।